ಅರ್ಥ : ಲೈಂಗಿಕ ಸುಖ ದೊರಕಲು ಕೈಯಿಂದ ಗುಪ್ತಾಂಗವನ್ನು ಉತ್ತೇಜನ ಗೊಳಿಸುವ ಕ್ರಿಯೆ
ಉದಾಹರಣೆ :
ಕೈಯಿಂದ ಸಂಭೋಗ ಮಾಡುವುದು ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುವುದು
ಸಮಾನಾರ್ಥಕ : ಕೈಸಂಭೋಗ
ಇತರ ಭಾಷೆಗಳಿಗೆ ಅನುವಾದ :
यौन-सुख प्राप्त करने के लिए हाथ से गुप्तांग को उत्तेजित करने की क्रिया।
हस्त-मैथुन का शरीर पर बुरा असर पड़ता है।Manual stimulation of the genital organs (of yourself or another) for sexual pleasure.
masturbation, onanism