ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೇಬಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಕೇಬಲ್   ನಾಮಪದ

ಅರ್ಥ : ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ

ಉದಾಹರಣೆ : ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.


ಇತರ ಭಾಷೆಗಳಿಗೆ ಅನುವಾದ :

एक दूरदर्शन प्रणाली जो केबल पर प्रसारित होती है।

केबल के आने से हम देश-विदेश के कार्यक्रम घर बैठे देख सकते हैं।
केबल

A television system that transmits over cables.

cable, cable system, cable television, cable television service

ಅರ್ಥ : ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ

ಉದಾಹರಣೆ : ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.


ಇತರ ಭಾಷೆಗಳಿಗೆ ಅನುವಾದ :

वैद्युत या प्रकाशीय संकेतों या विद्युत शक्ति का प्रसारण करने वाला एक परिचालक या कंडक्टर।

केबल काम नहीं कर रहा है।
केबल

A conductor for transmitting electrical or optical signals or electric power.

cable, line, transmission line

ಅರ್ಥ : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ

ಉದಾಹರಣೆ : ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.

ಸಮಾನಾರ್ಥಕ : ಕೇಬಲ್ಲು, ಭೂಗರ್ಭತಂತಿ


ಇತರ ಭಾಷೆಗಳಿಗೆ ಅನುವಾದ :

वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।

यहाँ ज़मीन के अंदर केबल बिछाया जा रहा है।
केबल

A very strong thick rope made of twisted hemp or steel wire.

cable