ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಡುಕು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಡುಕು   ನಾಮಪದ

ಅರ್ಥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ಉದಾಹರಣೆ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

ಸಮಾನಾರ್ಥಕ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


ಇತರ ಭಾಷೆಗಳಿಗೆ ಅನುವಾದ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ಅರ್ಥ : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

ಉದಾಹರಣೆ : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

ಸಮಾನಾರ್ಥಕ : ಅನಿಷ್ಟ, ಅಮಂಗಲ, ಅಶುಭ


ಇತರ ಭಾಷೆಗಳಿಗೆ ಅನುವಾದ :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

ಅರ್ಥ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

ಉದಾಹರಣೆ : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

ಸಮಾನಾರ್ಥಕ : ಕಷ್ಟ, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ, ಹಾನಿ


ಇತರ ಭಾಷೆಗಳಿಗೆ ಅನುವಾದ :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

ಕೆಡುಕು   ಗುಣವಾಚಕ

ಅರ್ಥ : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ

ಉದಾಹರಣೆ : ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.

ಸಮಾನಾರ್ಥಕ : ಕೆಟ್ಟ ಕೆಲಸ, ತೊಡುಕು


ಇತರ ಭಾಷೆಗಳಿಗೆ ಅನುವಾದ :

जिसे नहीं करना चाहिए या जो करने योग्य न हो।

कुछ लोगों को अकृत्य कर्म करने में ही मज़ा आता है।
अकरण, अकरणीय