ಅರ್ಥ : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ
ಉದಾಹರಣೆ :
ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.
ಸಮಾನಾರ್ಥಕ : ಕೆಂಪಾದ, ಕೆಂಪು ವರ್ಣವುಳ್ಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಿಂಧೂರದ ಬಣ್ಣದ
ಉದಾಹರಣೆ :
ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
ಸಮಾನಾರ್ಥಕ : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರ, ಸಿಂಧೂರದಂತ, ಸಿಂಧೂರದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಾಳಂಬರಿ ಬಣ್ಣದ
ಉದಾಹರಣೆ :
ಅವಳಿಗೆ ಕೆಂಪು ಬಣ್ಣದ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ.
ಸಮಾನಾರ್ಥಕ : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಕೆಂಪು-ಬಣ್ಣದಂತ, ಕೆಂಪು-ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :