ಅರ್ಥ : ಭಾರತದ ದಕ್ಷಿಣ ಭಾಗದಲ್ಲಿ ಹರಿಯುವ ನದಿ
ಉದಾಹರಣೆ :
ನಾಗಾರ್ಜುನ ಸಾಗರಕ್ಕೆ ಕಟ್ಟೆಯನ್ನು ಕೃಷ್ಣಾ ನದಿಯಲ್ಲಿ ಕಟ್ಟಲಾಗಿದೆ.
ಸಮಾನಾರ್ಥಕ : ಕೃಷ್ಣಾ ನದಿ, ಕೃಷ್ಣಾ-ನದಿ
ಇತರ ಭಾಷೆಗಳಿಗೆ ಅನುವಾದ :
भारत के दक्षिण भाग में बहने वाली एक नदी।
नागार्जुन सागर बाँध कृष्णा नदी पर बना है।