ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುಲ ಅಥವಾ ವಂಶವನ್ನು ಉದ್ಧಾರಮಾಡುವಂತಹ
ಉದಾಹರಣೆ : ಭಗೀರಥನಂತಹ ಕುಲೋದ್ಧಾರಕ ಸಂತಾನನು ತನ್ನ ಕುಟುಂಬದ ಉದ್ಧಾರಕ್ಕಾಗಿ ಕಠಿಣವಾದ ತಪಸ್ಸನ್ನು ಮಾಡಿದನು.
ಸಮಾನಾರ್ಥಕ : ಕುಲೋದ್ಧಾರಕ, ಕುಲೋದ್ಧಾರಕನಾದಂತ, ಕುಲೋದ್ಧಾರಕನಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
कुल या वंश को तारने वाला या पवित्र करने वाला।
ಸ್ಥಾಪನೆ