ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಲನಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಕುಲನಾಮ   ನಾಮಪದ

ಅರ್ಥ : ವ್ಯಕ್ತಿಗಳು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳುವ ಮನೆತನದ ಅಥವಾ ಕುಲದ ಹೆಸರು

ಉದಾಹರಣೆ : ಭುವನೇಶ್ವರಿ ಅವರ ಕುಲನಾಮ ಮೇಲಿನಮಠ್.

ಸಮಾನಾರ್ಥಕ : ಕುಲ ನಾಮ, ಕುಲ-ನಾಮ, ಮನೆತನದ ಹೆಸರು


ಇತರ ಭಾಷೆಗಳಿಗೆ ಅನುವಾದ :

किसी व्यक्ति के वास्तविक और मुख्य नाम के अंत में रहनेवाला वह शब्द जो उसके वंश,परिवार,वृत्ति आदि का सूचक होता है।

मोहन अपने नाम के साथ वंश नाम नहीं लिखता है।
कुल नाम, वंश नाम

The name used to identify the members of a family (as distinguished from each member's given name).

cognomen, family name, last name, surname