ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಆಚರಣೆಯನ್ನು ಅಥವಾ ಪದ್ಧತಿಯನ್ನು ಕುಲದ ಪ್ರತಿಯೊಬ್ಬರು ನಡೆಸುತ್ತಾ ಬರುತ್ತಿರುವರು ಅಥವಾ ಪರಂಪರೆಯಿಂದ ನಡೆದುಕೊಂಡು ಬಂದಿರುವುದು
ಉದಾಹರಣೆ : ವರ್ಷದಲ್ಲಿ ಒಂದು ಬಾರಿಯಾದರು ವಾರಣಾಸಿಗೆ ಹೋಗುವುದು ನಮ್ಮ ಕುಲ-ಧರ್ಮ.
ಸಮಾನಾರ್ಥಕ : ಕುಲಧರ್ಮ
ಇತರ ಭಾಷೆಗಳಿಗೆ ಅನುವಾದ :हिन्दी
ऐसा आचरण या रीति जिसे कुल के सब लोग सदा से करते चले आ रहे हों या कुल की रीति।
ಸ್ಥಾಪನೆ