ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಬ್ಜ ಪದದ ಅರ್ಥ ಮತ್ತು ಉದಾಹರಣೆಗಳು.

ಕುಬ್ಜ   ನಾಮಪದ

ಅರ್ಥ : ಗೂನುಳ್ಳ ವ್ಯಕ್ತಿ

ಉದಾಹರಣೆ : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಗೂನ, ಗೂನುಳ್ಳವ, ಗೂನುಳ್ಳವನು


ಇತರ ಭಾಷೆಗಳಿಗೆ ಅನುವಾದ :

वह व्यक्ति जिसे कूबड़ हो।

एक कुबड़ा लाठी के सहारे चल रहा है।
कुबड़ा, कुब्ज, कूबड़ा

A person whose back is hunched because of abnormal curvature of the upper spine.

crookback, humpback, hunchback

ಅರ್ಥ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ

ಉದಾಹರಣೆ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.

ಸಮಾನಾರ್ಥಕ : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ


ಇತರ ಭಾಷೆಗಳಿಗೆ ಅನುವಾದ :

बहुत छोटे कद का मनुष्य।

सरकस में बौने का खेल देखकर बच्चे लोट-पोट हो गये।
टिलवा, ठिंगना, ठिगना, ठेंगना, नाटा, बौना

A person who is markedly small.

dwarf, midget, nanus