ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಣ್ಣೆ, ತುಪ್ಪ ಮುಂತಾದವುಗಳನ್ನಿಡುವ ದೊಡ್ಡದಾದ ಚರ್ಮದ ಸಿದ್ದಿಗೆ
ಉದಾಹರಣೆ : ಇಂದಿಗೂ ಕೂಡ ಅನೇಕ ಗ್ರಾಮೀಣ ಮಹಿಳೆಯರು ತುಪ್ಪವನ್ನು ಕುಪ್ಪಿಯಲ್ಲಿಡುತ್ತಾರೆ.
ಸಮಾನಾರ್ಥಕ : ಬುಡ್ಡಿ, ಬುದ್ಲಿ
ಇತರ ಭಾಷೆಗಳಿಗೆ ಅನುವಾದ :हिन्दी
घी, तेल आदि रखने का चमड़े का बना हुआ घड़े के आकार का पात्र।
ಸ್ಥಾಪನೆ