ಅರ್ಥ : ಚಿಕ್ಕ ಕುಡಗೋಲು
ಉದಾಹರಣೆ :
ಅವನು ಕುಡಗೋಲಿನಿಂದ ಹೊಲದಲ್ಲಿನ ಕಳೆಯನ್ನು ತೆಗೆಯುತ್ತಿದ್ದಾನೆ.
ಸಮಾನಾರ್ಥಕ : ಕುರ್ಚಿಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೊಡ್ಡ ಕುಡಗೋಲು
ಉದಾಹರಣೆ :
ಅವನು ಕುಡುಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
ಸಮಾನಾರ್ಥಕ : ದೊಡ್ಡ ಕುಡಗೋಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ತರಹದ ಆಯುಧ ಹುಲ್ಲು, ವನಸ್ಪತಿ, ಫಸಲುಗಳನ್ನು ಕತ್ತರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಲೋಹದ ಕುಡಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
हँसिए की तरह का एक औजार जो घास, वनस्पति, फसल आदि काटने के काम में आता है।
लुहार दराँती में धार कर रहा है।An edge tool for cutting grass or crops. Has a curved blade and a short handle.
reap hook, reaping hook, sickle