ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಂಗಸಿನ ಮೊಲೆ
ಉದಾಹರಣೆ : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
ಸಮಾನಾರ್ಥಕ : ಎದೆ, ಮೊಲೆ, ವಕ್ಷ, ಸ್ತನ
ಇತರ ಭಾಷೆಗಳಿಗೆ ಅನುವಾದ :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
ಅರ್ಥ : ಪ್ರಾಯದ ಹುಡುಗಿಯ ಮೊಲೆ
ಉದಾಹರಣೆ : ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
ಸಮಾನಾರ್ಥಕ : ಮೊಲೆ, ಸ್ತನ
जवान स्त्री के स्तन।
ಅರ್ಥ : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
ಉದಾಹರಣೆ : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
ಸ್ಥಾಪನೆ