ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿವಿ ಟೋಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಿವಿ ಟೋಪಿ   ನಾಮಪದ

ಅರ್ಥ : ಒಂದು ತರಹದ ಟೋಪಿ ತಲೆ ಮತ್ತು ಎರಡು ಕಿವಿಯ ವರೆಗೂ ಬರುವುದು

ಉದಾಹರಣೆ : ಶೀತದಿಂದ ರಕ್ಷಸಿಕೊಳ್ಳಲು ತಾತ ಕಿವಿ ಟೋಪಿಯನ್ನು ಧರಿಸಿಕೊಳ್ಳುತ್ತಾರೆ.

ಸಮಾನಾರ್ಥಕ : ಕುಲಾವಿ


ಇತರ ಭಾಷೆಗಳಿಗೆ ಅನುವಾದ :

वह टोपी जिससे सिर और दोनों कान ढक जाएँ।

सर्दी से बचने के लिए दादाजी कनटोप पहने हुए हैं।
कंटोप, कंटोपी, कनटोप

Either of a pair of ear coverings (usually connected by a headband) that are worn to keep the ears warm in cold weather.

earmuff