ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಗಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಗಾಲ   ನಾಮಪದ

ಅರ್ಥ : ದಕ್ಷಿಣ ಏಷ್ಯದಲ್ಲಿ(ಮುಖ್ಯವಾಗಿ ಹಿಂದೂ ಸಾಗರದಲ್ಲಿ) ಬೇಸಗೆಯಲ್ಲಿ ನೈರುತ್ಯದಿಂದಲೂ ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೀಸುವ ಒಂದು ಕ್ಲುಪ್ತ ಮಾರುತ

ಉದಾಹರಣೆ : ಮಾನ್ಸೂನ್ ಮಾರುತವು ನಿಯತವಾಗಿ ದಿಕ್ಕು ಬದಲಿಸಿ ಬೀಸುತ್ತಿರುತ್ತದೆ.

ಸಮಾನಾರ್ಥಕ : ಮಾನ್ಸೂನ್, ಮಾನ್ಸೂನ್ ಮಾರುತ, ವರ್ಷಾಕಾಲ


ಇತರ ಭಾಷೆಗಳಿಗೆ ಅನುವಾದ :

भारतीय महासागर से बहनेवाली एक वायु जिसके चलने से भारत में वर्षा होती है।

इस बार मानसून के देर से आने के कारण खेती पिछड़ गई।
बरसाती हवा, मानसून, मानसूनी हवा

A seasonal wind in southern Asia. Blows from the southwest (bringing rain) in summer and from the northeast in winter.

monsoon