ಅರ್ಥ : ಪ್ರಾಚೀನಕಾಲದಲ್ಲಿ ಆಚರಿಸಲಾಗುತ್ತಿದ್ದ ಒಂದು ಉತ್ಸವವನ್ನು ವಸಂತ ಪಂಚಮಿಯ ಎರಡನೇ ದಿನದಂತು ಆಚರಿಸುತ್ತಿದ್ದರು
ಉದಾಹರಣೆ :
ವಸಂತೋತ್ಸವದ ದಿನದಂದು ಕಾಮದೇವನ ಪೂಜೆಯನ್ನು ಮಾಡಲಾಗುತ್ತದೆ.
ಸಮಾನಾರ್ಥಕ : ಕಾಮದೇವ ಮಹೋತ್ಸವ, ಕಾಮದೇವೋತ್ಸವ, ವಸಂತ ಉತ್ಸವ, ವಸಂತ-ಉತ್ಸವ, ವಸಂತೋತ್ಸವ
ಇತರ ಭಾಷೆಗಳಿಗೆ ಅನುವಾದ :
प्राचीन काल में मनाया जाने वाला एक उत्सव जो वसंत पंचमी के दूसरे दिन होता था।
वसंतोत्सव के दिन कामदेव की पूजा की जाती है।