ಅರ್ಥ : ಒಂದು ಸರ್ಕಾರದ ವಿಭಾಗವು ದೇಶದ ಕಾನೂನು ವ್ಯವಸ್ಥೆಯನ್ನು ನೊಡಿಕೊಳ್ಳುವುದರ ಹೊಣೆ ಹೊರುತ್ತದೆ
ಉದಾಹರಣೆ :
ಕಾನೂನು ಮಂತ್ರಾಲಯ ರಾಜನೀತಿಯ ಅನೇಕ ಕಾನೂನುಗಳನ್ನು ಮಾಡುವ ಯೋಜನೆಗಳನ್ನು ಹೊಂದಿದೆ.
ಸಮಾನಾರ್ಥಕ : ಕಾನೂನು ಮಂತ್ರಾಲಯ
ಇತರ ಭಾಷೆಗಳಿಗೆ ಅನುವಾದ :
वह सरकारी विभाग जिसके जिम्मे देश की कानून व्यवस्था होती है।
कानून मंत्रालय राजनीति के अपराधीकरण को रोकने के लिए दलबदल निरोधक कानून बनाने की सोच रहा है।ಅರ್ಥ : ಕಾನೂನು ಮಂತ್ರಿಯ ಕಾರ್ಯಾಲಯ
ಉದಾಹರಣೆ :
ಅವರು ಕಾನೂನು ಮಂತ್ರಿಯನ್ನು ಭೇಟಿ ಮಾಡಲು ಕಾನೂನು ಮಂತ್ರಾಲಯಕ್ಕೆ ಹೋಗಿದ್ದಾರೆ.
ಸಮಾನಾರ್ಥಕ : ಕಾನೂನು ಮಂತ್ರಾಲಯ
ಇತರ ಭಾಷೆಗಳಿಗೆ ಅನುವಾದ :
कानून मंत्री का कार्यालय या विभाग।
वह कानून मंत्री से मिलने के लिए कानून मंत्रालय गया है।