ಅರ್ಥ : ಆಸ್ಟ್ರೇಲಿಯ, ಟ್ಯಾಸ್ಮೇನಿಯ ಮೊದಲಾದ ದೇಶಗಳಲ್ಲಿ ವಾಸಿಸುವ, ಹೊಟ್ಟೆಯ ಮೇಲುಪದರಗಳಲ್ಲಿ ಚೀಲವನ್ನು ಹೊಂದಿದ್ದು ಅದರಲ್ಲಿ ಮರಿಗಳನ್ನು ಇಟ್ಟುಕೊಳ್ಳುವ, ಕುಪ್ಪಳಿಸುವ ಒಂದು ಪ್ರಾಣಿ
ಉದಾಹರಣೆ :
ಕಾಂಗರೂ ಎತ್ತರಕ್ಕೆ ಹಾರುತ್ತದೆ.
ಇತರ ಭಾಷೆಗಳಿಗೆ ಅನುವಾದ :
एक प्रसिद्ध स्तनपायी जन्तु जो विशेषकर आस्ट्रेलिया में पाया जाता है।
कंगारू बहुत ऊँची छलाँग लगा सकता है।Any of several herbivorous leaping marsupials of Australia and New Guinea having large powerful hind legs and a long thick tail.
kangaroo