ಅರ್ಥ : ಕಿವಿಗಳಲ್ಲಿ ಧರಿಸುವಂಥ ಒಂದು ಆಭರಣ
ಉದಾಹರಣೆ :
ಕಿವಿಯೋಲೆ ಧರಿಸುವುದರಿಂದ ಹೆಂಗಸರು ಸುಂದರವಾಗಿ ಕಾಣುತ್ತಾರೆ.
ಸಮಾನಾರ್ಥಕ : ಕರ್ಣಕುಂಡಲ, ಕವಿಯ ಆಭೂಷಣ, ಕಿವಿಯುಂಗುರ, ಕಿವಿಯೋಲೆ, ಮುರುವು
ಇತರ ಭಾಷೆಗಳಿಗೆ ಅನುವಾದ :
वह आभूषण जो कान में पहना जाता है।
कुंडल एक कर्णाभूषण है।Jewelry to ornament the ear. Usually clipped to the earlobe or fastened through a hole in the lobe.
earring