ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕವಚಯುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಕವಚಯುಕ್ತ   ಗುಣವಾಚಕ

ಅರ್ಥ : ಯಾವುದೋ ಒಂದು ಪ್ರಾಣಿ ಕವಚದಿಂದ ರಕ್ಷಣೆ ಪಡೆಯುವುದು

ಉದಾಹರಣೆ : ಆಮೆ ಒಂದು ಗಟ್ಟಿಯಾದ ಕವಚಧಾರಿ ಜೀವಿ.

ಸಮಾನಾರ್ಥಕ : ಕವಚಧಾರಿ


ಇತರ ಭಾಷೆಗಳಿಗೆ ಅನುವಾದ :

जो कवच से युक्त हो (जन्तु)।

कछुआ एक कठोर कवचधारी जीव है।
कवचधारी, कवचयुक्त, कवचित, कवची