ಅರ್ಥ : ಆಪಾದಿತನನ್ನು ಹಿಡಿದು ನ್ಯಾಯಾಲಕ್ಕೆ ವಿಚಾರಣೆಗಾಗಿ ಕಳುಹಿಸಿ ಕೊಡುವ ಕ್ರಿಯೆ
ಉದಾಹರಣೆ :
ಪೋಲೀಸರು ಆಪಾದಿತನನ್ನು ನ್ಯಾಯಾಲಕ್ಕೆ ಈಗ ತಾನೇ ಕಳುಹಿಸಿ ಕೊಟ್ಟಿದ್ದಾರೆ.
ಸಮಾನಾರ್ಥಕ : ಕಳಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
ಸಮಾನಾರ್ಥಕ : ಓಡಿಸು, ಹೊರೆಗೆ ಹಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಿಡಿದುಕೊಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಆಟಗಾರನು ನಿಯಮವನ್ನು ಮುರಿದ ಕಾರಣ ರೇಫ್ರಿ ಅವನಿಗೆ ಪೇವಿಲಿಯನ್ ದಾರಿ ತೋರಿಸಿದ.
ಸಮಾನಾರ್ಥಕ : ದಾರಿ ತೋರಿಸು
ಇತರ ಭಾಷೆಗಳಿಗೆ ಅನುವಾದ :
पकड़ने का काम किसी दूसरे से करवाना।
रेफ्री ने खिलाड़ी को अनुशासन भंग करने पर पैविलियन की राह पकड़वाई।ಅರ್ಥ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
ಉದಾಹರಣೆ :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
ಸಮಾನಾರ್ಥಕ : ಏರಿಸು, ಮೇಲೆ ಒಯ್ಯು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ
ಉದಾಹರಣೆ :
ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.
ಸಮಾನಾರ್ಥಕ : ಅಟ್ಟು
ಇತರ ಭಾಷೆಗಳಿಗೆ ಅನುವಾದ :
जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।
मैंने उन्हें दो चार बातें करके चलता किया।ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು
ಉದಾಹರಣೆ :
ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.
ಇತರ ಭಾಷೆಗಳಿಗೆ ಅನುವಾದ :
कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।
राम ने दूत के रूप में अंगद को रावण के पास भेजा।ಅರ್ಥ : ಬೇರೆಯವರುನ್ನು ಕಳುಹಿಸುವ ಕೆಲಸ ಮಾಡಿಸು
ಉದಾಹರಣೆ :
ತಾಯಿಯು ವಿದ್ಯಾರ್ಥಿನಿಲಯದಲ್ಲಿರುವ ತನ್ನ ಮಗಳಿಗೆ ಕೊಡಲು ಮುಂಶೀಜೀಯವರ ಕೈಯಕಲ್ಲಿ ಹಣವನ್ನು ಕಳುಹಿಸಿದಳು.
ಇತರ ಭಾಷೆಗಳಿಗೆ ಅನುವಾದ :