ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲೆ ನಿವಾರಕ ಪದದ ಅರ್ಥ ಮತ್ತು ಉದಾಹರಣೆಗಳು.

ಕಲೆ ನಿವಾರಕ   ನಾಮಪದ

ಅರ್ಥ : ಒಂದು ಬಗೆಯ ಚೂರ್ಣವನ್ನು ಸಮಾನ್ಯವಾಗಿ ಆಕ್ಸೀಡೇಷನ್ ನ ಮೂಲಕ ಬಣ್ಣ ಅಥವಾ ಕಲೆ-ಕರೆಗಳನ್ನು ಹೋಗಲಾಡಿಸುವುದು

ಉದಾಹರಣೆ : ಬಟ್ಟೆಯ ಕಲೆ-ಕರೆಗಳನ್ನು ತೆಗೆಯಲು ಅದಕ್ಕೆ ಕೆಲೆ ನಿವಾರ ದ್ರವವನ್ನು ಬಳಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

एक ऐसा चूर्ण जो सामान्य तौर पर ऑक्सीडेशन के माध्यम से रंगों या दाग-धब्बों को हटाता है।

कपड़ों के दाग-धब्बे हटाने के लिए विरंजक चूर्ण का इस्तेमाल किया जाता हैं।
विरंजक, विरंजक चूर्ण

A white powder comprised of calcium hydroxide and chloride and hypochlorite and used to bleach and/or disinfect.

bleaching powder, chloride of lime, chlorinated lime

ಅರ್ಥ : ಕಲೆ, ಕೊಳೆಗಳನ್ನು ಹೊಗಲಾಡಿಸಲು ಯಾವುದೋ ಒಂದು ಪದಾರ್ಥವನ್ನು ಬಳಸುವುದು

ಉದಾಹರಣೆ : ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕಲೆ ನಿವಾರಕ ದೊರೆಯುವುದು


ಇತರ ಭಾಷೆಗಳಿಗೆ ಅನುವಾದ :

ऐसा पदार्थ जो रंगों या दाग-धब्बों को हटाता है।

बाजार में कई प्रकार के विरंजक मिलते हैं।
विरंजक

An agent that makes things white or colorless.

blanching agent, bleach, bleaching agent, whitener