ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಲಿ   ನಾಮಪದ

ಅರ್ಥ : ಕಲಿಯುಗದ ದೇವತೆ

ಉದಾಹರಣೆ : ಕಲಿಯು ಸರಿಯಾದ ಸಮಯವನ್ನು ನೋಡಿ ನಳನ ಶರೀರ ಪ್ರವೇಶಿಸಿದನು.


ಇತರ ಭಾಷೆಗಳಿಗೆ ಅನುವಾದ :

कलियुग का देवता।

कलि ने सुअवसर देखकर नल के शरीर में प्रवेश किया।
कलि

ಅರ್ಥ : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ

ಉದಾಹರಣೆ : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ಕದರು


ಇತರ ಭಾಷೆಗಳಿಗೆ ಅನುವಾದ :

चर्खे में लोहे की वह सलाई जिस पर कता हुआ सूत लिपटता है।

वह तकले से सूत निकाल रहा है।
टकुआ, टेकुआ, टेकुवा, तकला, तकुआ

ಅರ್ಥ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ಉದಾಹರಣೆ : ಅವನು ವೀರ ಸೈನಿಕ.

ಸಮಾನಾರ್ಥಕ : ಕಂಚುಕ, ಕಟ್ಟಾಳು, ಕದನವೀರ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ಇತರ ಭಾಷೆಗಳಿಗೆ ಅನುವಾದ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಕಲಿ   ಕ್ರಿಯಾಪದ

ಅರ್ಥ : ಜ್ಞಾನ ಅಥವಾ ಶಿಕ್ಷಣವನ್ನು ಹೊಂದುವುದು

ಉದಾಹರಣೆ : ಅವನು ಮಂಗಳನಿಂದ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

ज्ञान या शिक्षा प्राप्त करना।

वह मंगला से शास्त्रीय संगीत सीख रही है।
सीखना

Gain knowledge or skills.

She learned dancing from her sister.
I learned Sanskrit.
Children acquire language at an amazing rate.
acquire, larn, learn

ಅರ್ಥ : ಕೆಲಸ ಮಾಡುವ ಪದ್ಧತಿಯನ್ನು ತಿಳಿದುಕೊಳ್ಳುವುದು

ಉದಾಹರಣೆ : ಸರಿತಾ ಹೊಲಿಗೆಯನ್ನು ಕಲಿಯುತ್ತಿದ್ದಾಳೆ.

ಸಮಾನಾರ್ಥಕ : ಜ್ಞಾನ ಹೊಂದು, ಜ್ಞಾನಪಡೆ, ಶಿಕ್ಷಣ ಹೊಂದು