ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಕರ್ಣ   ನಾಮಪದ

ಅರ್ಥ : ಆ ಇಂದ್ರೀಯದಿಂದ ಶಬ್ದ ಕೇಳಿಸುವುದು

ಉದಾಹರಣೆ : ಸ್ನಾನ ಮಾಡುವ ಸಮಯದಲ್ಲಿ ನನ್ನ ಕಿವಿಗೆ ನೀರು ಹೋಯಿತು

ಸಮಾನಾರ್ಥಕ : ಕಿವಿ, ಶ್ರವಣೇಂದ್ರಿಯ


ಇತರ ಭಾಷೆಗಳಿಗೆ ಅನುವಾದ :

वह इंद्रिय जिससे शब्द सुनाई पड़ता है।

नहाते समय मेरे कान में पानी चला गया।
कर्ण, कान, शब्दग्रह, श्रुति

The sense organ for hearing and equilibrium.

ear

ಅರ್ಥ : ಕುಂತಿಯ ದೊಡ್ಡ ಮಗ ದೊಡ್ಡ ದಾನಿಯಾಗಿದ್ದನು ಮತ್ತು ಅವನಿಗೆ ಜನ್ಮ ನೀಡುತ್ತಿದ್ದ ಹಾಗೇಯೇ ಕುಂತಿ ಅವನನ್ನು ತ್ಯಾಗ ಮಾಡಿದಳು

ಉದಾಹರಣೆ : ಕರ್ಣನ ಧಾನವೀರತೆಯ ಕಥೆಯನ್ನು ಇಂದಿಗೂ ಕೂಡ ಜನರು ತುಂಬಾ ಆಸಕ್ತಿಯಿಂದ ಕೇಳುತ್ತಾರೆ ಹಾಗೂ ಓದುತ್ತಾರೆ.

ಸಮಾನಾರ್ಥಕ : ಅಂಗರಾಜ, ಕಾನೀನ, ಸೂತಪುತ್ರ


ಇತರ ಭಾಷೆಗಳಿಗೆ ಅನುವಾದ :

कुंती का सबसे बड़ा पुत्र जो बहुत दानी था और जिसके जन्म लेते ही कुंती ने उसे त्याग दिया था।

कर्ण की दानवीरता की कहानी आज भी लोग बड़े चाव से सुनते एवं पढ़ते हैं।
अंगराज, अरुणात्मज, अर्कज, अर्कतनय, कर्ण, कानीन, पातंगी, रविनंद, रविनंदन, रविनन्द, रविनन्दन, राधातनय, राधेय, वृषण, वैकर्तन, सावित्र, सूतज, सूततनय, सूतपुत्र

An imaginary being of myth or fable.

mythical being