ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಡಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಕರಡಿಗೆ   ನಾಮಪದ

ಅರ್ಥ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

ಉದಾಹರಣೆ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

ಸಮಾನಾರ್ಥಕ : ಕರಂಡಕ, ಕಲ್ಲಗಡಿಗೆ, ಜಾಡಿ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


ಇತರ ಭಾಷೆಗಳಿಗೆ ಅನುವಾದ :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar