ಅರ್ಥ : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು
ಉದಾಹರಣೆ :
ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.
ಸಮಾನಾರ್ಥಕ : ಕಳವು ಮಾಡು, ತುಡುಗು ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು
ಉದಾಹರಣೆ :
ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.
ಸಮಾನಾರ್ಥಕ : ಅಪಹರಿಸು, ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು
ಇತರ ಭಾಷೆಗಳಿಗೆ ಅನುವಾದ :