ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕತೆಗಳನ್ನು ಹೇಳುವ-ಕೇಳುವಂತೆ ಮಾಡುವ ಸೊಗಸುಗಾರ
ಉದಾಹರಣೆ : ಚಿಕ್ಕ ಮಕ್ಕಳಿಗೆ ಕತೆ ಹೇಳುವವರನ್ನು ಕಂಡರೆ ತುಂಬಾ ಇಷ್ಟ.
ಸಮಾನಾರ್ಥಕ : ಕತೆ ಹೇಳುವ, ಕತೆ-ಹೇಳುವಂತ, ಕತೆ-ಹೇಳುವಂತಹ, ಕತೆಹೇಳುವಂತ, ಕತೆಹೇಳುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
कहानियाँ सुनने-सुनाने का शौक़ीन।
ಸ್ಥಾಪನೆ