ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡವೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಡವೆ   ನಾಮಪದ

ಅರ್ಥ : ಒಂದು ಪ್ರಕಾರದ ದೊಡ್ಡ ಜಿಂಕೆಯ ತಲೆಯ ಎರಡು ಕಡೆಯಲ್ಲು ಬೆಳೆದ ಕೊಂಬಿನಿಂದ ಮತ್ತಷ್ಟು ಕೊಂಬು ಏಳುತ್ತಿತ್ತು

ಉದಾಹರಣೆ : ಶ್ಯಾಮ್ ಪ್ರಾಣಿ ಸಂಗ್ರಹಾಲಯದಲ್ಲಿದ ಕಡವೆಗೆ ನಲಗಡಲೆಯನ್ನು ತಿನ್ನಿಸುತ್ತಿದ್ದಾನೆ

ಸಮಾನಾರ್ಥಕ : ಸಾರಂಗ


ಇತರ ಭಾಷೆಗಳಿಗೆ ಅನುವಾದ :

एक प्रकार का बड़ा हिरण जिसके सर पर पाए जाने वाले दोनों सींगों से अनेक शाखाएँ निकली रहती हैं।

श्याम चिड़ियाघर में बारहसिंगे को मूँगफली खिला रहा था।
बारहसिंगा, बारहसिंघा, सारंग

Stag with antlers of 12 or more branches.

royal, royal stag

ಅರ್ಥ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ಉದಾಹರಣೆ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

ಸಮಾನಾರ್ಥಕ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ಇತರ ಭಾಷೆಗಳಿಗೆ ಅನುವಾದ :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer