ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಕಡ ಶಬ್ದ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಡಕಡ ಶಬ್ದ ಮಾಡು   ಕ್ರಿಯಾಪದ

ಅರ್ಥ : ಜೋರಾಗಿ ಗುಡು-ಗುಡು ಶಬ್ದ ಮಾಡುವುದು

ಉದಾಹರಣೆ : ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.

ಸಮಾನಾರ್ಥಕ : ಕಡಕಡ ಸಪ್ಪಳ ಮಾಡು, ಗುಡು-ಗುಡು


ಇತರ ಭಾಷೆಗಳಿಗೆ ಅನುವಾದ :

जोर से कड़-कड़ शब्द होना या कुछ क्षणों के लिए चमकना।

भारी बारिश में बार-बार बिजली कड़क रही है।
कड़कना, कौंधना, चमकना

ಅರ್ಥ : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ

ಉದಾಹರಣೆ : ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.


ಇತರ ಭಾಷೆಗಳಿಗೆ ಅನುವಾದ :

अरर शब्द करते हुए गिर पड़ना।

उस दिन मेरे आगे ही एक पेड़ अरराया।
अरराना

ಅರ್ಥ : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ

ಉದಾಹರಣೆ : ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

टूटते या गिरते समय अरर शब्द करना।

तेज़ हवा से पेड़ की डालियाँ अररा रही हैं।
अरराना