ಅರ್ಥ : ಕಟ್ಟಿಗೆಯಿಂದ ಮಾಡಿರುವಂತಹ ಪಂಚರ
ಉದಾಹರಣೆ :
ಅವನು ಮೈನಾ ಹಕ್ಕಿಯನ್ನು ಸಾಕುವುದಕ್ಕಾಗಿ ಕಟ್ಟಿಗೆಯ ಪಂಚರವನ್ನು ಖರೀದಿಸಿದನು.
ಸಮಾನಾರ್ಥಕ : ಕಟ್ಟಿಗೆಯ-ಪಂಚರ, ಮರದ ಪಂಚರ, ಮರದ-ಪಂಚರ
ಇತರ ಭಾಷೆಗಳಿಗೆ ಅನುವಾದ :
A cage (usually made of wood and wire mesh) for small animals.
hutch