ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಕಕ್ಷ   ನಾಮಪದ

ಅರ್ಥ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು

ಉದಾಹರಣೆ : ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.

ಸಮಾನಾರ್ಥಕ : ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ, ಸುತ್ತು


ಇತರ ಭಾಷೆಗಳಿಗೆ ಅನುವಾದ :

नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।

पृथ्वी अपनी परिधि में घूमती है।
कक्षा, घेरा, चक्कर, परिक्रमा-पथ, परिक्रमा-मार्ग, परिधि, परिभ्रमण, प्रदक्षिणा-पथ, प्रदक्षिणा-मार्ग

The (usually elliptical) path described by one celestial body in its revolution about another.

He plotted the orbit of the moon.
celestial orbit, orbit

ಅರ್ಥ : ಎರಡೂ ಭುಜಗಳ ಕೆಳಭಾಗ

ಉದಾಹರಣೆ : ಅವನ ಕಂಕುಳಿನಿಂದ ಕೆಟ್ಟ ವಾಸನೆ ಬರುತ್ತಿದೆ.

ಸಮಾನಾರ್ಥಕ : ಕಂಕುಳು, ಕಂಕುಳುಕುಳಿ, ಬಗಲು


ಇತರ ಭಾಷೆಗಳಿಗೆ ಅನುವಾದ :

बाहुमूल के नीचे का गड्ढा।

उसकी बगल में फोड़ा निकल आया है।
कँखौरी, कंखौरी, कक्ष, कक्षा, कखौरी, काँख, कांख, पाँजर, बगल, बग़ल, बाहुमूल

The hollow under the arm where it is joined to the shoulder.

They were up to their armpits in water.
armpit, axilla, axillary cavity, axillary fossa