ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂದೀಲು ಪದದ ಅರ್ಥ ಮತ್ತು ಉದಾಹರಣೆಗಳು.

ಕಂದೀಲು   ನಾಮಪದ

ಅರ್ಥ : ದೀಪದ ಗಾಜು ಅಥವಾ ಸೀಸಿ ಸೀಳಿದಾಗ ಅದರಿಂದ ಹೊಗೆ ಆಚೆ ಬರುತ್ತದೆ

ಉದಾಹರಣೆ : ಅವನು ಲಾಂದ್ರವನ್ನು ಸ್ವಚ್ಚಮಾಡುತ್ತಿದ್ದಾನೆ.

ಸಮಾನಾರ್ಥಕ : ಲಾಂದರು, ಲಾಂದ್ರ, ಲಾಟೀನು


ಇತರ ಭಾಷೆಗಳಿಗೆ ಅನುವಾದ :

बीच में से उभड़ी हुई शीशे आदि की नली जिसमें से लैम्प आदि का धुँआ निकलता है।

वह चिमनी की कालिख साफ कर रहा है।
चिमनी, फानूस

A glass flue surrounding the wick of an oil lamp.

chimney, lamp chimney

ಅರ್ಥ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು

ಉದಾಹರಣೆ : ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.

ಸಮಾನಾರ್ಥಕ : ದೀಪದ ಬುರುಡೆ, ಲಾಂದ್ರ, ಲಾಟೀನು


ಇತರ ಭಾಷೆಗಳಿಗೆ ಅನುವಾದ :

मिट्टी के तेल से जलनेवाला डिबिया के आकार का दीपक।

किसान की झोंपड़ी में ढिबरी जल रही है।
ढिबरी

ಅರ್ಥ : ಮೊಣ್ಣು ಆಭ್ರಣಗ ಕಾಗದ ಮುಂತಾದವುಗಳಿಂದ ಮಾಡಿದ ಆ ಲಾಂದ್ರದ ಮುತಿ ಮೇಲ್ಭಾದಲ್ಲಿ ಇರುವುದು

ಉದಾಹರಣೆ : ಇಂದಿಗೂ ಕೂಡ ಬೆಳಕಿಗಾಗಿ ಹಲವಾರು ಜನರು ತಮ್ಮ ಮನೆಯಲ್ಲಿ ಕಂದೀಲುಗಳನ್ನು ಹಚ್ಚುವರು.

ಸಮಾನಾರ್ಥಕ : ಲಾಂದ್ರ


ಇತರ ಭಾಷೆಗಳಿಗೆ ಅನುವಾದ :

मिट्टी, अबरक, काग़ज़ आदि की बनी हुई वह लालटेन जिसका मुँह ऊपर की ओर होता है।

प्रकाश के लिए आज भी कुछ घरों में कंदील जलाए जाते हैं।
कंडील, कंदील, कन्डील, कन्दील, क़ंदील, क़न्दील