ಅರ್ಥ : ಯಾವುದಾದರು ಕಾರಣದಿಂದ ಗಂಟಲು ಶುಷ್ಕವಾಗುವ ಅವಸ್ಥೆ
ಉದಾಹರಣೆ :
ಗಂಟಲು ಒಣಗುವುದನ್ನು ತಡೆಯಲು ಆಗಿಂದಾಗ್ಗೆ ನೀರನ್ನು ಕುಡಿಯುತ್ತಿರಬೇಕು.
ಸಮಾನಾರ್ಥಕ : ಗಂಟಲು ಒಣಗು, ಗಂಟಲೊಣಗು
ಇತರ ಭಾಷೆಗಳಿಗೆ ಅನುವಾದ :
किसी कारण से गले के शुष्क होने की अवस्था।
कंठशुष्कता से बचने के लिए बीच-बीच में पानी पीते रहना चाहिए।