ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಲೆ ಕಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಒಲೆ ಕಟ್ಟೆ   ನಾಮಪದ

ಅರ್ಥ : ಕಲ್ಲು, ಮಣ್ಣುಗಳಿಂದ ಮಾಡಿರುವಂತಹ ಒಲೆಯ ಕಟ್ಟೆ

ಉದಾಹರಣೆ : ಒಲೆಯ ಕಟ್ಟೆಯ ಮೇಲೆ ಚಿಮಟಾ, ತವಾ ಮೊದಲಾದವುಗಳನ್ನು ಇಡಲಾಗುತ್ತದೆ.

ಸಮಾನಾರ್ಥಕ : ಒಲೆಯ ಕಟ್ಟೆ


ಇತರ ಭಾಷೆಗಳಿಗೆ ಅನುವಾದ :

चूल्हे के पीछे की तरफ पत्थर, मिट्टी, चूना आदि का बनाया जाने वाला चबूतरा।

चूल्हे के पाट का उपयोग चिमटा, तवा आदि रखने के लिए होता है।
चूल्हे का पाट