ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಲವು ಪದದ ಅರ್ಥ ಮತ್ತು ಉದಾಹರಣೆಗಳು.

ಒಲವು   ನಾಮಪದ

ಅರ್ಥ : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ

ಉದಾಹರಣೆ : ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಅಭಿರುಚಿ, ಆಸಕ್ತಿ


ಇತರ ಭಾಷೆಗಳಿಗೆ ಅನುವಾದ :

मन को अच्छा लगने का भाव।

वह अपनी रुचि के अनुसार ही कोई काम करता है।
अभिरुचि, इच्छा, दिलचस्पी, पसंद, पसन्द, रुचि

A sense of concern with and curiosity about someone or something.

An interest in music.
interest, involvement

ಅರ್ಥ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ಉದಾಹರಣೆ : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

ಸಮಾನಾರ್ಥಕ : ಆನಂದ, ಉತ್ಸಾಹ, ಉಲ್ಲಾಸ


ಇತರ ಭಾಷೆಗಳಿಗೆ ಅನುವಾದ :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

ಅರ್ಥ : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ

ಉದಾಹರಣೆ : ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.

ಸಮಾನಾರ್ಥಕ : ಅಭಿರುಚಿ, ಆಸಕ್ತಿ


ಇತರ ಭಾಷೆಗಳಿಗೆ ಅನುವಾದ :

एकाग्र भाव से किसी काम या बात की ओर ध्यान या मन लगने की अवस्था या भाव।

पढ़ाई में उसकी लगन को देखते हुए उसे शहर भेजा गया।
लगन

A strong liking.

My own preference is for good literature.
The Irish have a penchant for blarney.
penchant, predilection, preference, taste

ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ಉದಾಹರಣೆ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

ಸಮಾನಾರ್ಥಕ : ಅನುರಾಗ, ಪ್ರಣಯ, ಪ್ರೀತಿ, ಪ್ರೇಮ


ಇತರ ಭಾಷೆಗಳಿಗೆ ಅನುವಾದ :

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love