ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಪ್ಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಒಪ್ಪಿಸು   ನಾಮಪದ

ಅರ್ಥ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

ಉದಾಹರಣೆ : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

ಸಮಾನಾರ್ಥಕ : ಕಾಣಿಕೆ, ಕೊಡು, ದಾನ, ಸಮರ್ಪಿಸು


ಇತರ ಭಾಷೆಗಳಿಗೆ ಅನುವಾದ :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ಒಪ್ಪಿಸು   ಕ್ರಿಯಾಪದ

ಅರ್ಥ : ಯಾರಿಗಾದರೂ ಏನನ್ನಾದರೂ ನೀಡುವುದು

ಉದಾಹರಣೆ : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

ಸಮಾನಾರ್ಥಕ : ಕೊಡು, ನೀಡು, ಪ್ರಧಾನ ಮಾಡು, ಸಲ್ಲಿಸು


ಇತರ ಭಾಷೆಗಳಿಗೆ ಅನುವಾದ :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

ಅರ್ಥ : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ

ಉದಾಹರಣೆ : ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.

ಸಮಾನಾರ್ಥಕ : ಅಧೀನಕ್ಕೆ ಕೊಡು, ವಹಿಸು, ಸುಪರ್ದಿಗೆ ನೀಡು


ಇತರ ಭಾಷೆಗಳಿಗೆ ಅನುವಾದ :

जिम्मेदारी देना या किसी के जिम्मे करना।

मैं यह काम आपको सौंपता हूँ।
मैं यह काम आप पर छोड़ता हूँ।
छोड़ देना, छोड़ना, देना, सुपुर्द करना, सौंप देना, सौंपना, हवाले करना

Relinquish possession or control over.

The squatters had to surrender the building after the police moved in.
cede, deliver, give up, surrender

ಅರ್ಥ : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ

ಉದಾಹರಣೆ : ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.

ಸಮಾನಾರ್ಥಕ : ಒಪ್ಪು


ಇತರ ಭಾಷೆಗಳಿಗೆ ಅನುವಾದ :

कोई कही हुई बात को मानने के लिए तैयार करना।

मैंने यह काम करने के लिए सोहन को मना लिया।
पटा लेना, पटाना, मना लेना, मनाना, रज़ामंद करना, रज़ामन्द करना, रजामंद करना, रजामन्द करना, राज़ी करना, राजी करना, सहमत करना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle