ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಒತ್ತು   ನಾಮಪದ

ಅರ್ಥ : ಯಾವುದೇ ವಿಷಯ, ವಸ್ತು ಮುಂತಾದವುಗಳಿಗೆ ನೀಡಲಾಗುವ ಮಹತ್ವ

ಉದಾಹರಣೆ : ಮಂತ್ರಿಗಳು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿವಾರದ ನಿಯೋಜನಕ್ಕೆ ಒತ್ತು ಕೊಟ್ಟರು.

ಸಮಾನಾರ್ಥಕ : ಪ್ರಾಮುಖ್ಯ


ಇತರ ಭಾಷೆಗಳಿಗೆ ಅನುವಾದ :

किसी विशेष वस्तु आदि को दिया जाने वाला महत्त्व।

मंत्री जी ने अपने भाषण में शिक्षा और परिवार नियोजन पर बल दिया।
ज़ोर, जोर, बल

Special emphasis attached to something.

The stress was more on accuracy than on speed.
focus, stress

ಅರ್ಥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

ಉದಾಹರಣೆ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ಉಜ್ಜು, ಉಜ್ಜುವಿಕೆ, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


ಇತರ ಭಾಷೆಗಳಿಗೆ ಅನುವಾದ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ಒತ್ತು   ಕ್ರಿಯಾಪದ

ಅರ್ಥ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ಉದಾಹರಣೆ : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

ಸಮಾನಾರ್ಥಕ : ಮುಚ್ಚು, ಹಿಸುಕು, ಹೂಳು


ಇತರ ಭಾಷೆಗಳಿಗೆ ಅನುವಾದ :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

ಸಮಾನಾರ್ಥಕ : ಅರಿ, ಅರೆ, ಲಟ್ಟಿಸು


ಇತರ ಭಾಷೆಗಳಿಗೆ ಅನುವಾದ :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

ಅರ್ಥ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ಉದಾಹರಣೆ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

ಸಮಾನಾರ್ಥಕ : ಅಗಿ, ಅಗೆ, ಎಟ್ಟು, ಎಬ್ಬು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


ಇತರ ಭಾಷೆಗಳಿಗೆ ಅನುವಾದ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

ಅರ್ಥ : ಯಾವುದಾದರು ವಸ್ತುವಿನ ಮೇಲೆ ಒತ್ತುವ ಕ್ರಿಯೆ

ಉದಾಹರಣೆ : ಕಂಪ್ಯೂಟರ್ ಅನ್ನು ಚಲಿಸುವಂತೆ ಮಾಡಲು ಗೋಲು ಅದರ ಬಟನ್ ಅನ್ನು ಒತ್ತಿದ್ದನು.


ಇತರ ಭಾಷೆಗಳಿಗೆ ಅನುವಾದ :

किसी पर किसी ओर से इस प्रकार ज़ोर पहुँचाना कि उसे पीछे हटना पड़े।

कम्प्यूटर चालू करने के लिए गोलू ने उसका बटन दबाया।
दबाना

Exert pressure or force to or upon.

He pressed down on the boards.
Press your thumb on this spot.
press

ಅರ್ಥ : ದೊಡ್ಡ ಹಾಗೂ ಭಾರವಾದ ವಸ್ತುವಿನ ಕೆಳಗೆ ಸಿಕ್ಕಿಹಾಕಿಕೊಳ್ಳುವ ಕ್ರಿಯೆ

ಉದಾಹರಣೆ : ದೊಡ್ಡ ಕಲ್ಲಿನ ಕೆಳಗೆ ಸಿಲುಕಿ ನನ್ನ ಕೈ ಒತ್ತುತ್ತಿದೆ.

ಸಮಾನಾರ್ಥಕ : ಅಮುಕು


ಇತರ ಭಾಷೆಗಳಿಗೆ ಅನುವಾದ :

भारी चीज़ के नीचे आना या होना।

पत्थर से बच्चे का हाथ दब गया है।
चँपना, चपना, दबना

ಅರ್ಥ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

ಉದಾಹರಣೆ : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

ಸಮಾನಾರ್ಥಕ : ಅದುಮು, ಕಿವುಚು, ಹಿಸುಕು


ಇತರ ಭಾಷೆಗಳಿಗೆ ಅನುವಾದ :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना