ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಡೆದು ಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಒಡೆದು ಹೋಗು   ಕ್ರಿಯಾಪದ

ಅರ್ಥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ

ಉದಾಹರಣೆ : ನನ್ನ ಗೋಲಕ ಒಡೆದು ಹೋಯಿತು.

ಸಮಾನಾರ್ಥಕ : ಒಡೆ, ಒಡೆದು ಬಿಡು, ಒಡೆದು ಬೀಳು, ಮುರಿ, ಮುರಿದು ಬಿಳು, ಮುರಿದು ಬೀಳು


ಇತರ ಭಾಷೆಗಳಿಗೆ ಅನುವಾದ :

ऐसी वस्तुओं का फटना जिनके ऊपर छिलका या आवरण हो और भीतरी भाग पोला या मुलायम वस्तु से भरा हो।

यह ढोलक फूट गई है।
सेमर का फल सूखते ही फटता है।
फटना, फूटना

Burst outward, usually with noise.

The champagne bottle exploded.
burst, explode

ಅರ್ಥ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ

ಉದಾಹರಣೆ : ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.

ಸಮಾನಾರ್ಥಕ : ಚೂರು ಚೂರಾಗು, ಧ್ವಂಸವಾಗು, ನುಚ್ಚುನೂರಾಗು


ಇತರ ಭಾಷೆಗಳಿಗೆ ಅನುವಾದ :

* जहाज का नष्ट होना।

हिंद महासागर में एक पोतभंग हुआ।
पोतभंग होना

Cause to experience shipwreck.

They were shipwrecked in one of the mysteries at sea.
shipwreck