ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಪಕ್ಷೀಯ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಪಕ್ಷೀಯ   ನಾಮಪದ

ಅರ್ಥ : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

ಸಮಾನಾರ್ಥಕ : ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ


ಇತರ ಭಾಷೆಗಳಿಗೆ ಅನುವಾದ :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship

ಏಕಪಕ್ಷೀಯ   ಗುಣವಾಚಕ

ಅರ್ಥ : ಒಂದೇ ಪಕ್ಷದ

ಉದಾಹರಣೆ : ಒಂದೇ ಪಕ್ಷದ ಹೇಳಿಕೆನ್ನು ಕೇಳಿಸಿಕೊಂಡು ನ್ಯಾಯಾತೀಮಾನ ಮಾಡುವುದಿಲ್ಲ.

ಸಮಾನಾರ್ಥಕ : ಒಂದು ಕಡೆಯ, ಒಂದು ಪಕ್ಷದ


ಇತರ ಭಾಷೆಗಳಿಗೆ ಅನುವಾದ :

एक पक्ष का।

एकतरफ़ा बयान सुनकर किसी के साथ न्याय नहीं किया जा सकता।
इकतरफ़ा, इकतरफा, एकतरफ़ा, एकतरफा, एकपक्षीय

Involving only one part or side.

Unilateral paralysis.
A unilateral decision.
one-sided, unilateral

ಅರ್ಥ : ಯಾವುದೋ ಒಂದರಲ್ಲಿ ಪ್ರಕ್ಷಪಾತವಾಗಿರುವ

ಉದಾಹರಣೆ : ನ್ಯಾಯಾಧೀಶರು ಒಂದೇ ಕಡೆಯ ಹೇಳಿಕೆ ಕೇಳಿ ನ್ಯಾಯಾತೀರ್ಮಾನ ಮಾಡಿದರು.

ಸಮಾನಾರ್ಥಕ : ಒಂದು ಕಡೆಯ, ಒಂದು ಪಕ್ಷದ


ಇತರ ಭಾಷೆಗಳಿಗೆ ಅನುವಾದ :

जिसमें पक्षपात हुआ हो।

न्यायधीश ने एकतरफ़ा न्याय किया।
इकतरफ़ा, इकतरफा, एकतरफ़ा, एकतरफा

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted