ಅರ್ಥ : ಒಂದು ಗಿಡ ಅದರ ಧಾನ್ಯದಿಂದ ಎಳ್ಳನ್ನು ಬಿಡಿಸುತ್ತಾರೆಎಣ್ಣೆಯನ್ನು ತೆಗೆಯಲು ಉಪಯೋಗಿಸುವ ಒಂದು ಜಾತಿಯ ಸಣ್ಣ ಕಾಳು
ಉದಾಹರಣೆ :
ಎಳ್ಳನ್ನು ಪೂಜೆ, ಹೋಮಗಳಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ತಿಲಧಾನ್ಯ
ಇತರ ಭಾಷೆಗಳಿಗೆ ಅನುವಾದ :
East Indian annual erect herb. Source of sesame seed or benniseed and sesame oil.
benne, benni, benny, sesame, sesamum indicumಅರ್ಥ : ಒಂದು ಸಸ್ಯದ ಬೀಜದಿಂದ ಎಣ್ಣೆ ತೆಗೆಯುವರು
ಉದಾಹರಣೆ :
ಅವನು ಪ್ರತಿದಿನ ಸ್ನಾನವಾದ ನಂತರ ಎಳ್ಳಿನ ಎಣ್ಣೆಯನ್ನು ಹಚ್ಚಿಕೊಳ್ಳುವನು
ಸಮಾನಾರ್ಥಕ : ತಿಲ
ಇತರ ಭಾಷೆಗಳಿಗೆ ಅನುವಾದ :