ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎದುರಿಗಿರು ಪದದ ಅರ್ಥ ಮತ್ತು ಉದಾಹರಣೆಗಳು.

ಎದುರಿಗಿರು   ಕ್ರಿಯಾಪದ

ಅರ್ಥ : ಯಾವುದಾದರೊಂದು ಜಾಗದ ಗುರುತಿನಿಂದ ಇನ್ನೊಂದು ಜಾಗವು ಅದಕ್ಕೆ ಎದುರಾಗಿ ಮುಖಮಾಡಿಕೊಂಡು ಇರುವ ಸ್ಥಿತಿಯ ಪ್ರಕ್ರಿಯೆ

ಉದಾಹರಣೆ : ಅವನ ಮನೆ ಅವನಿರುವ ಬಡಾವಣೆಯ ಶಿವಾಲಯದ ಪೂರ್ವಕ್ಕೆ ಸರಿಯಾಗಿ ಎದುರಿಗಿದೆ.

ಸಮಾನಾರ್ಥಕ : ಅಭಿಮುಖವಾಗಿರು, ಮುಖಮಾಡಿರು


ಇತರ ಭಾಷೆಗಳಿಗೆ ಅನುವಾದ :

*प्रायः किसी संकेत बिंदु के विचार से किसी विशेष दिशा में होना।

उस घर का मंदिर से पूर्व की ओर रुख है।
रुख होना, रुख़ होना