ಅರ್ಥ : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ
ಉದಾಹರಣೆ :
ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.
ಸಮಾನಾರ್ಥಕ : ಎತ್ತಿಇಡುವ, ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
ಉದಾಹರಣೆ :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
ಸಮಾನಾರ್ಥಕ : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತಹ, ಹೊರುವ, ಹೊರುವಂತ, ಹೊರುವಂತಹ
ಇತರ ಭಾಷೆಗಳಿಗೆ ಅನುವಾದ :
उठाकर ले जाने योग्य।
लोग उठाऊ सामानों को छोड़कर शेष सामानों को कुली से ढोवा लेते हैं।Capable of being moved or conveyed from one place to another.
movable, moveable, transferable, transferrable, transportable