ಅರ್ಥ : ಕುದುರೆಗಾಡಿಯನ್ನು ಹೊಡೆಯುವ ವ್ಯಕ್ತಿ
ಉದಾಹರಣೆ :
ಕುದುರೆಗಾಡಿ ಹೊಡೆಯುವವನು ಗಾಡಿಯನ್ನು ನಿಲ್ಲಿಸಿದ ಮತ್ತು ನಾವೆಲ್ಲರೂ ಅದರಲ್ಲಿ ಕುಳಿತು ಸವಾರಿ ಮಾಡಿದೆವು.
ಸಮಾನಾರ್ಥಕ : ಕುದುರೆಗಾಡಿ ಹೊಡೆಯುವವ, ಕುದುರೆಗಾಡಿ-ಹೊಡೆಯುವವ
ಇತರ ಭಾಷೆಗಳಿಗೆ ಅನುವಾದ :
Someone who drives animals that pull a vehicle.
driver