ಅರ್ಥ : ಗಣನೆಯಲ್ಲಿ ಎಂಬತ್ತೇಳನೆ ಸ್ಥಾನಕ್ಕೆ ಬರುವ
ಉದಾಹರಣೆ :
ಡಾ. ರಾಜಕುಮಾರ್ ಅವರ ಎಂಬತ್ತೇಳನೆ ಚಿತ್ರ ಭರ್ಜರಿ ಪ್ರದರ್ಶನ ಕಂಡಿತು.
ಸಮಾನಾರ್ಥಕ : 87ನೆ, ಎಂಬತ್ತೇಳನೆಯ, ಎಂಬತ್ತೇಳನೇ, ಎಂಬತ್ತೇಳನೇಯ
ಇತರ ಭಾಷೆಗಳಿಗೆ ಅನುವಾದ :
गणना में सत्तासी के स्थान पर आने वाला।
प्रतियोगिता में भाग लेने वाला यह सत्तासीवाँ खिलाड़ी है।