ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊರುಗಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಊರುಗಾಯಿ   ನಾಮಪದ

ಅರ್ಥ : ಮಾವು, ನಿಂಬೆ, ನೆಲ್ಲಿಕಾಯಿ ಮುಂತಾದ ತರಕಾರಿಗಳಿಗೆ ಉಪ್ಪು ಹುಳಿ ಕಾರ ಮಸಾಲೆಯನ್ನು ಹಾಕಿ ಬಹುದಿನದವರೆಗೆ ಕೆಡದಂತೆ ಇಡುವ ಊಟದಲ್ಲಿ ನಂಚಿಕೊಳ್ಳುವ ಒಂದು ತರಹದ ಪದಾರ್ಥ

ಉದಾಹರಣೆ : ಮಾವಿನಕಾಯಿ ಉಪ್ಪಿನಕಾಯಿ ತುಂಬಾ ರುಚಿಕಟ್ಟಾಗಿದೆ.

ಸಮಾನಾರ್ಥಕ : ಉಪ್ಪಿನಕಾಯಿ


ಇತರ ಭಾಷೆಗಳಿಗೆ ಅನುವಾದ :

मसालों के साथ तेल में या यों ही कुछ दिन रखकर खट्टा किया हुआ फल या तरकारी आदि।

मुझे आम और नींबू के अचार पसंद हैं।
अँचार, अचार, अथान, अथाना, संधान

Vegetables (especially cucumbers) preserved in brine or vinegar.

pickle