ಅರ್ಥ : ತೊಂದರೆಯಿಂದ ಕಾಪಾಡುವುದು
ಉದಾಹರಣೆ :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
ಸಮಾನಾರ್ಥಕ : ರಕ್ಷಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು
ಇತರ ಭಾಷೆಗಳಿಗೆ ಅನುವಾದ :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.ಅರ್ಥ : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ
ಉದಾಹರಣೆ :
ನೀವು ಸ್ವಲ್ಪ ಹಣವನ್ನು ಬೇರೆ ಇಡು.
ಸಮಾನಾರ್ಥಕ : ಬೇರೆ ಇಡು
ಇತರ ಭಾಷೆಗಳಿಗೆ ಅನುವಾದ :
* अलग रखना विशेषकर भविष्य में उपयोग के लिए या किसी होनी या अनहोनी के लिए।
आप कुछ धन अलग रखिए।Hold back or set aside, especially for future use or contingency.
They held back their applause in anticipation.ಅರ್ಥ : ಕೆಲಸಕ್ಕೆ ಬರುವ ಅಥವಾ ಖರ್ಚಾಗುವುದರಿಂದ ಉಳಿಸು
ಉದಾಹರಣೆ :
ಮನೋಹರನು ಜಿಪುಣತನದಿಂದಾಗಿ ತುಂಬಾ ಹಣವನ್ನು ಉಳಿಸಿದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು
ಉದಾಹರಣೆ :
ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.
ಸಮಾನಾರ್ಥಕ : ಪಾಲನೆಮಾಡು, ರಕ್ಷಿಸು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು
ಇತರ ಭಾಷೆಗಳಿಗೆ ಅನುವಾದ :
किसी व्यक्ति या वस्तु आदि का ध्यान रखना।
मेरी बहू अब नौकरी छोड़कर बच्चों तथा घर को सँभालती है।ಅರ್ಥ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
ಉದಾಹರಣೆ :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
ಇತರ ಭಾಷೆಗಳಿಗೆ ಅನುವಾದ :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.ಅರ್ಥ : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
ಉದಾಹರಣೆ :
ಈ ಸರೋವರನ್ನು ಉಳಿಸಿ.
ಸಮಾನಾರ್ಥಕ : ರಕ್ಷಿಸು, ಸಂರಕ್ಷಿಸು
ಇತರ ಭಾಷೆಗಳಿಗೆ ಅನುವಾದ :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.ಅರ್ಥ : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ
ಉದಾಹರಣೆ :
ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.
ಸಮಾನಾರ್ಥಕ : ರಕ್ಷಣೆ ಮಾಡು, ರಕ್ಷಿಸು
ಇತರ ಭಾಷೆಗಳಿಗೆ ಅನುವಾದ :
ऐसी क्रिया करना जिससे कुछ या कोई बचे।
हमें अपनी सम्मान को हर हालात में बचाना चाहिए।Shield from danger, injury, destruction, or damage.
Weatherbeater protects your roof from the rain.