ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಲ್ಲೇಖ ಪದದ ಅರ್ಥ ಮತ್ತು ಉದಾಹರಣೆಗಳು.

ಉಲ್ಲೇಖ   ನಾಮಪದ

ಅರ್ಥ : ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ

ಉದಾಹರಣೆ : ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.

ಸಮಾನಾರ್ಥಕ : ಚರ್ಚೆ


ಇತರ ಭಾಷೆಗಳಿಗೆ ಅನುವಾದ :

किसी के बारे में कुछ कहने या बताने की क्रिया।

आज के नेता सभा आदि में केवल समस्याओं का जिक्र करते हैं उनका समाधान नहीं।
आशंसा, उल्लेख, चर्चा, ज़िक्र, जिक्र, निर्देश, बात

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference

ಅರ್ಥ : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು

ಉದಾಹರಣೆ : ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.

ಸಮಾನಾರ್ಥಕ : ಅಡಿಟಿಪ್ಪಣಿ, ಆಧಾರ, ಉದಾಹರಣೆ


ಇತರ ಭಾಷೆಗಳಿಗೆ ಅನುವಾದ :

प्रमाण, साक्षी के रूप में लिया हुआ किसी लेख आदि का कोई अंश।

यह उद्धरण रामचरित मानस से लिया गया है।
अख़बार के हवाले इस बात की पुष्टि की जा सकती है।
अवतरण, अवतारण, उद्धरण, प्रोक्ति, हवाला

A short note recognizing a source of information or of a quoted passage.

The student's essay failed to list several important citations.
The acknowledgments are usually printed at the front of a book.
The article includes mention of similar clinical cases.
acknowledgment, citation, cite, credit, mention, quotation, reference