ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಯೋಗ   ನಾಮಪದ

ಅರ್ಥ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

ಉದಾಹರಣೆ : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

ಸಮಾನಾರ್ಥಕ : ಬಳಕೆ, ವಿನಿಯೋಗ


ಇತರ ಭಾಷೆಗಳಿಗೆ ಅನುವಾದ :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

ಅರ್ಥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ಸಮಾನಾರ್ಥಕ : ಆಚರಣೆ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ


ಇತರ ಭಾಷೆಗಳಿಗೆ ಅನುವಾದ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ಅರ್ಥ : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ

ಉದಾಹರಣೆ : ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ ಮಾಡುತ್ತಾ ಬರಬೇಕು.

ಸಮಾನಾರ್ಥಕ : ಸೇವನೆ


ಇತರ ಭಾಷೆಗಳಿಗೆ ಅನುವಾದ :

खाने-पीने की चीजों या किसी अन्य वस्तु को उपयोग में लाने की क्रिया।

अधिक रक्तचाप से पीड़ित व्यक्ति को नियमित रूप से औषध का सेवन करना चाहिए।
उद्ग्रहण, उपभोग, रसास्वादन, सेवन

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ಅರ್ಥ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

ಉದಾಹರಣೆ : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

ಸಮಾನಾರ್ಥಕ : ಬಳಕೆ, ವಿನಿಯೋಗ


ಇತರ ಭಾಷೆಗಳಿಗೆ ಅನುವಾದ :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

ಅರ್ಥ : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ಉದಾಹರಣೆ : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

ಸಮಾನಾರ್ಥಕ : ಬೆಲೆ, ಮೌಲ್ಯ


ಇತರ ಭಾಷೆಗಳಿಗೆ ಅನುವಾದ :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

ಅರ್ಥ : ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು

ಉದಾಹರಣೆ : ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ.

ಸಮಾನಾರ್ಥಕ : ಉಪಯುಕ್ತ, ಪ್ರಯೋಜಕ


ಇತರ ಭಾಷೆಗಳಿಗೆ ಅನುವಾದ :

काम में आने की योग्यता।

वस्तुओं की उपयोगिता के अनुरूप ही हम उनका चयन करते हैं।
उपयोगिता, लाभकारिता

The quality of being of practical use.

usefulness, utility

ಅರ್ಥ : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ

ಉದಾಹರಣೆ : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಅನುಭೋಗ, ಭೋಗ, ಸುಃಖ ಭೋಗ, ಸುಃಖ-ಭೋಗ


ಇತರ ಭಾಷೆಗಳಿಗೆ ಅನುವಾದ :

किसी वस्तु के व्यवहार से सुख या मजा लेने की क्रिया।

इस कार्यालय के सभी पदाधिकारी कार्यालयी वस्तुओं का खूब उपभोग करते हैं।
अनुभोग, आभोग, उपभोग, भोग, सुख भोग, सेवन

Act of receiving pleasure from something.

delectation, enjoyment

ಅರ್ಥ : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.

ಸಮಾನಾರ್ಥಕ : ಉಪ್ತಯುಕ್ತ, ಪ್ರಯೋಜನ


ಇತರ ಭಾಷೆಗಳಿಗೆ ಅನುವಾದ :

उपयोग में आने की अवस्था या भाव।

जन उपयोगिता को ध्यान में रखकर ही सुलभ शौचालय का निर्माण किया गया है।
उपयोगिता, उपादेयता, साधकता

The quality of being of practical use.

usefulness, utility

ಉಪಯೋಗ   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ಉದಾಹರಣೆ : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

ಸಮಾನಾರ್ಥಕ : ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು


ಇತರ ಭಾಷೆಗಳಿಗೆ ಅನುವಾದ :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose