ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದವಾದ   ನಾಮಪದ

ಅರ್ಥ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

ಸಮಾನಾರ್ಥಕ : ಉದ್ದ, ಉದ್ದಳತೆ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ, ನೀಳವಾದ


ಇತರ ಭಾಷೆಗಳಿಗೆ ಅನುವಾದ :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಉದ್ದವಾದ   ಗುಣವಾಚಕ

ಅರ್ಥ : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

ಉದಾಹರಣೆ : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

ಸಮಾನಾರ್ಥಕ : ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


ಇತರ ಭಾಷೆಗಳಿಗೆ ಅನುವಾದ :

चिकना,मुलायम और लंबा (बाल)।

सीता के बाल सटकारे हैं।
सटकारा

ಅರ್ಥ : ಉದ್ದವಾಗಿರುವಂತಹ

ಉದಾಹರಣೆ : ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.

ಸಮಾನಾರ್ಥಕ : ಉದ್ದವಾದಂತ, ಉದ್ದವಾದಂತಹ


ಇತರ ಭಾಷೆಗಳಿಗೆ ಅನುವಾದ :

लंबा किया हुआ।

दादाजी लंबित रस्सी को लपेट रहे हैं।
लंबित, लम्बित

Drawn out or made longer spatially.

Picasso's elongated Don Quixote.
Lengthened skirts are fashionable this year.
The extended airport runways can accommodate larger planes.
A prolonged black line across the page.
elongated, extended, lengthened, prolonged

ಅರ್ಥ : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು

ಉದಾಹರಣೆ : ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.

ಸಮಾನಾರ್ಥಕ : ನೀಳವಾದ


ಇತರ ಭಾಷೆಗಳಿಗೆ ಅನುವಾದ :

जो प्रायः गोलाकरा होने पर कुछ-कुछ लंबा हो या जिसमें गोलाई के साथ लंबाई भी हो।

मेरे पास बहुत सारे लंबोतरे मोती हैं।
लंबोतरा, लम्बोतरा

ಅರ್ಥ : ಹೆಚ್ಚು ನಿಡಿದಾದ

ಉದಾಹರಣೆ : ಉದ್ದ ಲಂಗ ಕಾಲಿಗೆ ತೊಡರುತ್ತದೆ.

ಸಮಾನಾರ್ಥಕ : ಉದ್ದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ


ಇತರ ಭಾಷೆಗಳಿಗೆ ಅನುವಾದ :

जो लंबाई से युक्त हो।

यह पायजामा बहुत लंबा है।
बड़ा, लंबा, लम्बा