ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತೇಜಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತೇಜಿಸು   ಕ್ರಿಯಾಪದ

ಅರ್ಥ : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು

ಉದಾಹರಣೆ : ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.

ಸಮಾನಾರ್ಥಕ : ಪ್ರೇರೇಪಿಸು, ಹೊರಹೊಮ್ಮಿಸು


ಇತರ ಭಾಷೆಗಳಿಗೆ ಅನುವಾದ :

किसी को कोई काम करने के लिए उत्साहित, उत्तेजित या प्रेरित करना।

रामू ने मुझे उकसाया और मैं श्याम से लड़ पड़ा।
उकतारना, उकसाना, उकासना, उगसाना, उचटाना, उभाड़ना, उभारना, उसकाना, चढ़ाना, भड़काना

Cause to be agitated, excited, or roused.

The speaker charged up the crowd with his inflammatory remarks.
agitate, charge, charge up, commove, excite, rouse, turn on

ಅರ್ಥ : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.

ಸಮಾನಾರ್ಥಕ : ಪ್ರೇರೇಪಿಸು, ಪ್ರೋತ್ಸಹ ನೀಡು


ಇತರ ಭಾಷೆಗಳಿಗೆ ಅನುವಾದ :

* कुछ ऐसा करना कि उत्तेजना आए।

गायक अपने जोशीले गानों से श्रोताओं को उत्तेजित कर रहा था।
उत्तेजित करना, गरम करना

Provoke or excite.

The rock musician worked the crowd of young girls into a frenzy.
work

ಅರ್ಥ : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು

ಉದಾಹರಣೆ : ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.

ಸಮಾನಾರ್ಥಕ : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು


ಇತರ ಭಾಷೆಗಳಿಗೆ ಅನುವಾದ :

कोई काम करने के लिए तेज आवाज में बोलकर उत्साहित करना।

हलवाहा रह रहकर बैलों को ललकार रहा था।
ललकारना

Shout, as if with joy or enthusiasm.

The children whooped when they were led to the picnic table.
whoop

ಅರ್ಥ : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು

ಉದಾಹರಣೆ : ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.

ಸಮಾನಾರ್ಥಕ : ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು


ಇತರ ಭಾಷೆಗಳಿಗೆ ಅನುವಾದ :

कुछ करने के लिए किसी का उत्साह बढ़ाना।

अच्छे काम करने के लिए हमेशा प्रोत्साहित करना चाहिए।
प्रोत्साहन देना, प्रोत्साहित करना, बढ़ावा देना

Inspire with confidence. Give hope or courage to.

encourage

ಅರ್ಥ : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ

ಉದಾಹರಣೆ : ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.

ಸಮಾನಾರ್ಥಕ : ಉತ್ತೇಜನ ಕೊಡು, ಪ್ರೇರೇಪಿಸು


ಇತರ ಭಾಷೆಗಳಿಗೆ ಅನುವಾದ :

किसी को उत्तेजित करवाना।

रामू ने घनश्याम से मुझे उकसवाया और मैं मनोहर से लड़ पड़ा।
उकसवाना, उभड़वाना, उसकवाना, चढ़वाना, भड़कवाना

Act as a stimulant.

The book stimulated her imagination.
This play stimulates.
excite, stimulate

ಉತ್ತೇಜಿಸು   ಗುಣವಾಚಕ

ಅರ್ಥ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

ಉದಾಹರಣೆ : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

ಸಮಾನಾರ್ಥಕ : ಉತ್ಪೇರಣೆ, ಪ್ರಚೋದನೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ


ಇತರ ಭಾಷೆಗಳಿಗೆ ಅನುವಾದ :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित