ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಡುಗೊರೆ ಪದದ ಅರ್ಥ ಮತ್ತು ಉದಾಹರಣೆಗಳು.

ಉಡುಗೊರೆ   ನಾಮಪದ

ಅರ್ಥ : ಸಿಹಿ ತಿಂಡಿ, ಹಣ್ಣು ಮೊದಲಾದವುಗಳನ್ನು ಮಂಗಳ ಕಾರ್ಯಗಳ ಅಥವಾ ಮದುಮಗಳು ಮನೆಗೆ ಬಂದಾಗ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ನೀಡಲಾಗುತ್ತದೆ

ಉದಾಹರಣೆ : ರಮೇಶ ಮನೆ-ಮನೆಗೆ ಉಡುಗೊರೆಯನ್ನು ಹಂಚುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह मिठाई,फल आदि जो मंगल अवसरों या दुल्हन आदि के घर आने पर मित्रों और सगे-सम्बन्धियों को भेजा जाता है।

हजामिन घर-घर बैना बाँट रही है।
आंसी, बायन, बैना

ಅರ್ಥ : ಯಾವುದಾದರು ಸಮಾರಂಭದಲ್ಲಿ, ಯಾರಾದರೂ ಕೊಡುವ ಕಾಣಿಕೆ

ಉದಾಹರಣೆ : ಹುಟ್ಟಿದದಿನದಂದು ಬಹಳ ಉಡುಗೊರೆಗಳು ಸಿಕ್ಕವು

ಸಮಾನಾರ್ಥಕ : ಕೊಡುಗೆ


ಇತರ ಭಾಷೆಗಳಿಗೆ ಅನುವಾದ :

वह वस्तु जो किसी समारोह में या किसी से मिलने पर उसको भेंट स्वरूप दी जाती है।

जन्मदिन पर उसको ढेर सारे उपहार मिले।
अँकोर, अंकोर, अकोर, अरघ, अर्घ, उपहार, गिफ्ट, तोहफ़ा, तोहफा, नजर, नजराना, नज़र, नज़राना, पेशकश, प्रदेय, प्रयोग, फल फूल, फल-फूल, भेंट, सौगात

Something acquired without compensation.

gift